  ಇದನ್ನು ಮೂಲದೊಡನೆ ಪರಿಶೀಲಿಸಿ

ಎಲೆಕ್ಟ್ರಾನ ವೋಲ್ಟ್‌: ಶಕ್ತಿಯ ಒಂದು ಏಕಮಾನ (uಟಿiಣ), ಕಣಗಳ ಚಲನಶಕ್ತಿ (ಕೈನೆಟಿಕ್ ಎನರ್ಜಿ) ಹಾಗೂ ಜಡಮಾನಗಳನ್ನು (ಮಾಸಸ್) ಅಳೆಯಲು ಈ ಏಕಮಾನವನ್ನು ಉಪಯೋಗಿಸುತ್ತಾರೆ. ಒಂದು ವೋಲ್ಟ್‌ ವಿಭವಾಂತರದ ಮೂಲಕ ಹಾಯುವಾಗ ಎಲೆಕ್ಟ್ರಾನಿನ 

(ವಿದ್ಯುದಂಶ ±ಛಿ ಇರುವ ಕಣದ) ಚಲನಶಕ್ತಿಯಲ್ಲಿ ಸಂಚಯವಾಗುವ ಶಕ್ತಿಗೆ ಒಂದು ಎಲೆಕ್ಟ್ರಾನ್ ವೋಲ್ಟ್‌ (eಗಿ) ಎನ್ನುತ್ತಾರೆ. ಇದು 1.602 x 10-12 ಎರ್ಗ್ಗೆ ಸಮ. ಇದರ ಬೆಲೆ ತುಂಬಾ ಕಡಿಮೆ. ಆದ್ದರಿಂದ ಇದರ ಗುಣ್ಯಗಳನ್ನು ಉಪಯೋಗಿಸುವುದು ವಾಡಿಕೆ.
1 ಕಿಲೊ ಎಲೆಕ್ಟ್ರಾನ್ ವೋಲ್ಟ್‌  (eಗಿ)=103eಗಿ
1 ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ (ಒeಗಿ)=106eಗಿ=103eಗಿ
1 ಬಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ (ಃeಗಿ)=109eಗಿ. ಇದನ್ನು ಗಿಗ ಎಲೆಕ್ಟ್ರಾನ್ ವೋಲ್ಟ್‌ ಎಂದು ಕರೆಯುತ್ತಾರೆ. (ಉeಗಿ=103ಒeಗಿ) ಈ ಮಾನದಲ್ಲಿ ಒಂದು ಪ್ರೋಟಾನಿನ ಜಡಮಾನ 938.256 ಒeಗಿ ಒಂದು ನ್ಯೂಟ್ರಾನಿನ ಜಡಮಾನ 939-550ಒeಗಿ. 

ಒಂದು ಎಲೆಕ್ಟ್ರಾನಿನ ಜಡಮಾನ 0.511 ಒeಗಿ, ಸಾಮಾನ್ಯವಾಗಿ ಕಣಗಳ ಜಡಮಾನಗಳನ್ನು ಎಲೆಕ್ಟ್ರಾನಿನ ಜಡಮಾನದ ಗುಣ್ಯದಲ್ಲಿ ಕೊಡುತ್ತಾರೆ. ಆದ್ದರಿಂದ ಯಾವ ಕಣದ ಜಡಮಾನವನ್ನಾದರೂ ಸುಲಭವಾಗಿ ಶಕ್ತಿಏಕಮಾನಗಳಲ್ಲಿ ಬರೆಯಬಹುದು. 

ಉದಾಹರಣೆಗೆರ್ ± ಮೆಸಾನಿನ ಜಡಮಾನ 273 me. ಇಲ್ಲಿ me ಎಲೆಕ್ಟ್ರಾನಿನ ಜಡಮಾನ. ಆದ್ದರಿಂದರ್ ±  ಮೆಸಾನಿನ ಜಡಮಾನ 139.503 ಒeಗಿ  ಎಂದು ಬರೆಯಬಹುದು.	(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ